Surprise Me!

ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ ಎಂದ ಬಿಜೆಪಿ ಶಾಸಕ..! | FILMIBEAT KANNADA

2020-05-27 1,022 Dailymotion

ಅನುಷ್ಕಾ ಶರ್ಮಾ ಚೊಚ್ಚಲ ನಿರ್ಮಾಣದ ವೆಬ್ ಸೀರೀಸ್ 'ಪಾತಾಳ್ ಲೋಕ್' ವಿವಿಧ ಕಾರಣಗಳಿಂದ ಸುದ್ದಿಯಲ್ಲಿದೆ. 'ಪಾತಾಳ್ ಲೋಕ್' ಕ್ರೈಂ ಥ್ರಿಲ್ಲರ್ ಕಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ, ಅದರ ಜತೆಯಲ್ಲಿಯೇ ವಿವಾದಗಳೂ ಸುತ್ತಿಕೊಳ್ಳುತ್ತಿವೆ. ಇದರಿಂದ ಅನುಷ್ಕಾ ಶರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ.<br />Uttar Pradesh BJP MLA Nandkishor Gurjar has advised Virat Kohli to divorce Anushka Sharma after he complained against her web series Paatal Lok.<br />

Buy Now on CodeCanyon